ಪಾಂಡುರಂಗ


ಪಾಂಡುರಂಗ
Male View treeಹುಟ್ಟಿದ ದಿನಾಂಕ:
ತಂದೆ: ರಾಮಾಚಾರ್ಯತಾಯಿ:
ಮಕ್ಕಳು: ರಮೇಶ, ಚಿತ್ರಾಂಗದಾ, ಸುರೇಶ, ಕಾವೇರಿ, ಅಂಜನಾ, ಜಯಶ್ರೀ, ಜನಾರ್ಧನ
ಒಡಹುಟ್ಟಿದವರು: ಬಾಳಾಚಾರ್ಯ (?), ರಂಗಾಚಾರ್ಯ, ಗೋವಿಂದ, ಭೀಮಾಬಾಯಿ (ಅಕ್ಕಣ್ಣಿ), ಕ್ರಿಷ್ಣಾಬಾಯಿ, ಅನಂತಾಚಾರ್ಯ, ಕೃಷ್ಣಾಜಿ, ಸುಭದ್ರಾ
Branch: 3Generation: 7

ವ್ಯಕ್ತಿ ಚಿತ್ರ

ದಿ. ಪಾಂಡುರಂಗ  ರಾಮಾಚಾರ್ಯ ಮಂಗಳವೇಢೆ

ಮುರಗೋಡದ  ರಂಗಾಚಾರ್ಯರ ಪ್ರಪೌತ್ರ,  ಅನಂತಾಚಾರ್ಯರ ಪೌತ್ರ, ರಾಮಾಚಾರ್ಯರ ಪುತ್ರ

ಕಿರು ಪರಿಚಯ
ಪೋಲಿಸ  ಇಲಾಖಾಖೆಯಲ್ಲಿ ಅಸಿಸ್ಟಂಟ್ ಪೋಲಿಸ ಸಬ್-ಇನ್ಸಪೆಕ್ಟರ್ (ಎ.ಎಸ್. ಆಯ್)  – Asstt. Police Sub-Inspector (ASI) – ನಿವೃತ್ತ ರಾಗಿದ್ದರು.
ಬೆಳಗಾವಿ ಜಿಲ್ಲೆಯ ಒಂದು ತಾಲೂಕಿನ ಮುಖ್ಯಸ್ಥಳವಾದ ಬೈಲಹೂಂಗಲದಲ್ಲಿ ಬೆಹರೆ ಚಾಳಿನಲ್ಲಿ ವಾಸವಾಗಿದ್ದರು. ಮನೆಗೆ ದೂರವಾಣಿ ಸಂಪರ್ಕವನ್ನು ಹೊಂದಿರಲಿಲ್ಲ.
ಪತ್ನಿ : ಕಮಲಾ  (ಆದರೆ ತೌರುಮನೆ ಹೆಸರು ವನಮಾಲಾ ಎಂಬ ಹೆಸರಿನಿಂದಲೆ ಎಲ್ಲರಿಗೆ ಪರಿಚಿತ)
ಮಕ್ಕಳು :
ಚೊಚ್ಚಲ ಮಗ ರಮೇಶ –  ಪೋಸ್ಟ ಮಾಸ್ಟರ  (ನಿವೃತ್ತ) –  ಇರುವದು ಬೆಳಗಾವಿಯಲ್ಲಿ.
ಎರಡನೆಯವಳು –  ಚಿತ್ರಾಂಗದಾ ( ತನ್ನ ಸೋದರ ಅತ್ತೆ  ಸುಬ್ಬಕ್ಕ ಇವರ ಜ್ಯೇಷ್ಠ ಪುತ್ರ)   ಕೃಷ್ಣರಾವ ಉರ್ಫ್ ಬಾಬೂರಾವ ರಾಮರಾವ ಅಧ್ಯಾಪಕ ಇವರ ಪತ್ನಿ- ಇರುವದು – ಭೆಳಗಾವಿಯ ಟಿಳಕವಾಡಿಯಲ್ಲಿ.
ಮೂರನೆಯವ  ಸುರೇಶ – ಪೋಸ್ಟ ಅಫೀಸಿನಲ್ಲಿಕೆಲಸವಿದ್ದಿತು. ಈಗ ನಿವೃತ್ತ. ಇರುವದು ಬೆಳಗಾವಿಯಲ್ಲಿ.
ನಾಕನೆಯವಳು  ಕಾವೇರಿ (ಬೇಬಿ) – ಅಸುಂಡಿಯ ವಿಷ್ಣುಪಂತ ಸರದೇಸಾಯಿ ಇವರ ಪತ್ನಿ – ಇರುವದು ಅಸುಂಡಿಯಲ್ಲಿ.
ಐದನೆಯವಳು ಅಂಜನಾ –  ಮುಧೋಳದ ವೆಂಕಟೇಶ ಮನಗೂಳಿ ಇವರ ಪತ್ನಿ. ಪತಿ ತೀರಿಕೊಂಡಿದ್ದಾರೆ. ಇರುವದು ಮುಧೋಳದಲ್ಲಿ.
ಆರನೆಯವವಳು ಜಯಶ್ರೀ –  ಇರುವದು ಬೈಲಹೊಂಗಲದಲ್ಲಿ.
ಏಳನೆಯವ  ಜನಾರ್ಧನ –  ಕೆ.ಎಸ್.ಆರ್.ಟಿ.ಸಿ ಯಲ್ಲಿ ಕಂಡಕ್ಟರ, ಇರುವದು ಯರಗಟ್ಟಿಯಲ್ಲಿ.