Archives
ಟಿಸಿಲು ೧
ಸಧ್ಯಕ್ಕೆ ಹಳೆಯ ದಾಖಲೆಗಳು ಯಾವವು ಲಭ್ಯವಾಗಿಲ್ಲ. ಲಭ್ಯವಾದ ಹಾಗೆ ಅವುಗಳನ್ನು ಈ ಪತ್ರಾಗಾರದಲ್ಲಿ ಸೇರಿಸಲಾಗುವದು.
ಟಿಸಿಲು ೨
ಹಳೆಯ ಕಾಗದ ಪತ್ರಗಳು
- ಗೋವಿಂದಭಟ್ಟರ ಕಾಲದ ಭೂದಾನ ಪತ್ರ ೧
- ಗೋವಿಂದಭಟ್ಟರ ಕಾಲದ ಭೂದಾನ ಪತ್ರ ೨
- ಗೋವಿಂದಭಟ್ಟರ ಕಾಲದ ಭೂದಾನ ಪತ್ರ ೩
- ಮನಿಯ ದಾನಪತ್ರ – ವಾಸುದೇವಾಚಾರ್ಯರ ಹೆಸರಿನಲ್ಲಿನದು
- ವಾಸುದೇವಾಚಾರ್ಯರಿಗೆ ಮಾಡಿಕೊಟ್ಟ ಮತ್ತೊಂದು ದಾನಪತ್ರ
- ತಡಸಲೂರ ಮಳಗಲಿ ದಾನಪತ್ರ – ವೆಂಕಟಾಚಾರ್ಯರ ಹೆಸರಿನಲ್ಲಿರುವ ಕಾಗದ
- ಇನಾಮು ಸನದು (ಬಿಂದುಮಾಧವಾಚಾರ್ಯರ ಹೆಸರಿನಲ್ಲಿದ್ದುದು)
- ಇನಾಮ ಸನದು
ಹಸ್ತಾಕ್ಷರ / ಕೈಬರಹ
- ಭೀಮಾಚಾರ್ಯ ಬಿನ್ ಭಾವುಆಚಾರ್ಯ ಮಂಗಳವೇಢೆ (೨ನೇ ಟಿಸಿಲು. ೬ನೇ ತಲೆಮಾರು)
ಟಿಸಿಲು ೩
ಹಳೆಯ ಕಾಗದ ಪತ್ರಗಳು
- ಭೀಮಾಚಾರ್ಯ ರಂಗಾಚಾರ್ಯ ಮಂಗಳವೇಢೆ (ಜ. ೧೮೫೦ರ ಆಸುಪಾಸಿನಲ್ಲಿ. ಮ. ೧೯೦೫ ಆಸುಪಾಸಿನಲ್ಲಿ) ಇವರ ಕಾಲದ ಕಾಗದ ಪತ್ರಗಳು
- ಶ್ರೀ ವಿಠ್ಠಲ ದೇವಸ್ಥಾನ ಕಿತ್ತೂರ ಮಾಘೋತ್ಸವ ೧೯೨೬
- ಭಾಗೀರಥಿಬಾಯಿ ಪುರಾಣಿಕ
- ಕೃಷ್ಟಾಚಾರ್ಯರ ಮರಣ ಉತಾರ
- ಜನ್ಮ ತಾರೀಖುಗಳು
- ರಂಗನಾಥ ಕೃಷ್ಟಾಚಾರ್ಯ ಮಂಗಳವೇಢೆ ಇವರಿಗೆ ಸಂಬಂಧಿಸಿದ ಕಾಗದ ಪತ್ರಗಳು
- ಅನಂತಾಚಾರ್ಯ ರಾಮಾಚಾರ್ಯ ಮಂಗಳವೇಢೆ ಇವರಿಗೆ ಸಂಬಂಧಿಸಿದ ಕಾಗದ ಪತ್ರಗಳು
ಪತ್ರಗಳು
- ರಂಗಣ್ಣನವರು ಬರೆದ ಪತ್ರ (29-03-1950)
- ಪಾಂಡುಕಾಕಾ ಬರೆದ ಪತ್ರ (04-04-1950)
- ಅಣ್ಣಾರಾವ ಯಾರ್ದಿ ಅವರ ಪತ್ರ (07-04-1950)
- ವಿದ್ಯಾರ್ಥಿ ಗೋವಿಂದ ರಾಮಾಚಾರ್ಯ ಮಂಗಳವೇಢೆ ಬರೆದ ಪತ್ರ (25-2-1925)
ಹಸ್ತಾಕ್ಷರ / ಕೈಬರಹ
- ಕೈಸರ -ಇ – ಹಿಂದ ಭಾಗೀರಥಿಬಾಯಿ ಪುರಾಣಿಕ (೩ನೇ ಟಿಸಿಲು. ೬ನೇ ತಲೆಮಾರು)
- ವಿದ್ಯಾರ್ಥಿ ಗೋವಿಂದ ರಾಮಾಚಾರ್ಯ ಮಂಗಳವೇಢೆ ತಮ್ಮ ಹೆಸರನ್ನು ಬರೆದ ಕೈಬರಹವಿರುವ ಪಠ್ಯಪುಸ್ತಕ.
- ರಾಮಾಚಾರ್ಯ ಅನಂತಾಚಾರ್ಯ ಮಂಗಳವೇಢೆ (೩ನೇ ಟಿಸಿಲು. ೬ನೇ ತಲೆಮಾರು)
- ಅನಂತಾಚಾರ್ಯ ರಾಮಾಚಾರ್ಯ ಮಂಗಳವೇಢೆ (೩ನೇ ಟಿಸಿಲು. ೭ನೇ ತಲೆಮಾರು)