ಶ್ರೀನಿವಾಸ

ಶ್ರೀನಿವಾಸMale View treeಹುಟ್ಟಿದ ದಿನಾಂಕ: 1926-01-02ಮರಣ ದಿನಾಂಕ: 1967-09-01
ತಂದೆ: ವೆಂಕಟಾಚಾರ್ಯತಾಯಿ:
ಮಕ್ಕಳು: ಬಿಂದುಮಾಧವ, ಪದ್ಮನಾಭ
ಒಡಹುಟ್ಟಿದವರು: ರಂಗಾಚಾರ್ಯ, ಗಂಗೂತಾಯಿ, ಗೋದಾವರಿ, ವಿಟ್ಠಲ, ಗುರುರಾಜ, ಗೋಪಾಲ, ನಲಿನಿ
Branch: 2Generation: 8

ವ್ಯಕ್ತಿ ಚಿತ್ರ

ದಿ. ಶ್ರೀನಿವಾಸ ವೆಂಕಟೇಶ ಮಂಗಳವೇಢೆ

ಮುರಗೋಡದ ಗೋಪಾಲಾಚಾರ್ಯರ ಪ್ರಪೌತ್ರ, ಶೇಷಾಚಾರ್ಯರ ಪೌತ್ರ, ವೆಂಕಟಾಚಾರ್ಯರ ಪುತ್ರ
ನೌಕರಿಯಲ್ಲಿ ರಾಮದುರ್ಗ, ಕೊಣ್ಣೂರು, ಹಲಕಿ ಇ. ಕಡೆ ಇದ್ದವರು.

ಕಿರು ಪರಿಚಯ
ಎರಡನೆ ಟಿಸಿಲಿನ ಎಂಟನೆ ತಲೆಮಾರಿನವರು.
ಜನ್ಮ: ಜನೆವರಿ ೨, ೧೯೨೬
ಮರಣ: ೧-೯-೧೯೬೭, ಹಲಕಿಯಲ್ಲಿ
ತಂದೆ: ವೆಂಕಟೇಶ (ವೆಂಕಣ್ಣಾಚಾರ್ಯ), ತಾಯಿ: ಸುಗಂಧಿಬಾಯಿ(?) ಇವರ ಎಂಟು ಮಕ್ಕಳಲ್ಲಿ (೩ ಹೆಣ್ಣು + ೫ ಗಂಡು) ಮೂರನೆಯವರು ; ಒಡಹುಟ್ಟಿದವರು: ರಂಗಾಚಾರ್ಯ (ಅಣ್ಣ – ತೀರಿಕೊಂಡಿದ್ದಾರೆ), ಗಂಗೂತಾಯಿ (ಅಕ್ಕ-ಸ್ವಾತಂತ್ರ್ಯ ಯೋಧ ಜೋಶಿಯವರ ಪತ್ನಿ, ಬೆಳಗಾವಿ), ಗೋದಾವರಿ (ತಂಗಿ – ರಾಮರಾವ ಕುಲಕರ್ಣಿಯವರ ಹೆಂಡತಿ, ಹಿಂದವಾಡಿ- ಬೆಳಗಾವಿ, ತೀರಿಕೊಂದಿದ್ದಾರೆ), ವಿಟ್ಠಲ (ತಮ್ಮ- ಪುಣೆಯಲ್ಲಿದ್ದರು, ತೀರಿಕೊಂಡಿದ್ದಾರೆ), ಗುರುರಾಜ (ತಮ್ಮ -ಹುಬ್ಬಳ್ಳಿ, ತೀರಿಕೋಂಡಿದ್ದಾರೆ), ಗೋಪಾಲ (ತಮ್ಮ -ಹಿಂದವಾಡಿ- ಬೆಳಗಾವಿಯಲ್ಲಿದ್ದಾರೆ), ನಲಿನಿ (ತಂಗಿ -ಬಾಂಧೂರ ಗಲ್ಲಿ, ಬೆಳಗಾವಿಯಲ್ಲಿದ್ದಾರೆ)
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಇನ್ನೂ ಸೇವೆಯಲ್ಲಿದ್ದಾಗ, ಹಲಕಿಯಲ್ಲಿ ೧೯೬೭ರಲ್ಲಿ ಕೊಲೆಯಾಗಿ ಮರಣ.
ಪತ್ನಿ: ಸುಶೀಲಾ, ಬೆಳಗಾವಿಯಲ್ಲಿ ಮಗ ಬಿಂದುಮಾಧವ ಅವರ ಹತ್ತಿರ ಇದ್ದರು. ೨೦೧೬ರಲ್ಲಿ ತೀರಿಕೊಂಡರು
ಮಕ್ಕಳು: ೧. ಬಿಂದುಮಾಧವ ಮತ್ತು ೨. ಪದ್ಮನಾಭ