ಚಂಪಾ

ಚಂಪಾFemale View treeಹುಟ್ಟಿದ ದಿನಾಂಕ: 1965-04-07
ತಂದೆ: ವೇದವ್ಯಾಸಾಚಾರ್ಯತಾಯಿ:
ಮಕ್ಕಳು:
ಒಡಹುಟ್ಟಿದವರು: ನಂದಾ, ರಘುರಾಜ, ವಿದ್ಯಾ
ವಿಳಾಸ: ಗುರುವಾರ ಪೇಟೆ, ಕಿತ್ತೂರು (ಜಿಲ್ಲೆ ಬೆಳಗಾವಿ).
Branch: 1Generation: 9

ವ್ಯಕ್ತಿ ಚಿತ್ರ

ಚಂಪಾ ವೇದವ್ಯಾಸ ಮಂಗಳವೇಢೆ (ಸೌ.ಸರಳಾ ಗೋಪಾಲ ಮಠದ)

ಕಿತ್ತೂರು ನಿವಾಸಿ

ಕಿರು ಪರಿಚಯ
ಒಂದನೆ ಟಿಸಿಲಿನ ಒಂಬತ್ತನೆ ತಲೆಮಾರಿನವರು.
ಜನ್ಮ ದಿನಾಂಕ: ೭-೪-೧೯೬೫
ಸ್ಥಳ: ಧಾರವಾಡದಲ್ಲಿ.
ತಂದೆ – ತಾಯಿ: ವೇದವ್ಯಾಸ – ಸೌ. ಲಕ್ಷ್ಮೀಬಾಯಿ ಯವರ ಮೂರನೆ ಸಂತಾನ.
ಒಡಹುಟ್ಟಿದವರು: ಅಕ್ಕ ನಂದಾ (ಸೌ.ರಾಧಾ ಕೃಷ್ಣ ಹುನಗುಂದ , ಹುಬ್ಬಳ್ಳಿ), ಅಣ್ಣ ರಘುರಾಜ (ಹುಬ್ಬಳ್ಳಿ), ತಂಗಿ ವಿದ್ಯಾವತಿ (ಸೌ.ಸುಜಾತಾ ಸುಧೀಂದ್ರ ಯಜುರ್ವೇದಿ, ದಾವಣಗೆರೆ).
ಗೃಹಿಣಿ
ಪತಿ: ಗೋಪಾಲ ಕೃಷ್ಟಾಚಾರ್ಯ ಮಠದ, ಕಿತ್ತೂರು.
ಮಕ್ಕಳು: ೧. ವಾಣಿ ೨. ಪವನ
ವಿಳಾಸ: ಗುರುವಾರ ಪೇಟೆ, ಕಿತ್ತೂರು (ಜಿಲ್ಲೆ ಬೆಳಗಾವಿ).