ವೇದವ್ಯಾಸಾಚಾರ್ಯ


ವೇದವ್ಯಾಸಾಚಾರ್ಯ
Male View treeಹುಟ್ಟಿದ ದಿನಾಂಕ: ಮರಣ ದಿನಾಂಕ: 1988-01-24
ತಂದೆ: ಪಾಂಡುರಂಗಾಚಾರ್ಯತಾಯಿ:
ಮಕ್ಕಳು: ನಂದಾ, ರಘುರಾಜ, ಚಂಪಾ, ವಿದ್ಯಾ
ಒಡಹುಟ್ಟಿದವರು: ಪ್ರಭಾವತಿ, ವಾಸುದೇವಾಚಾರ್ಯ, ವಿಜಯಾವತಿ, ಮಾಧವಾಚಾರ್ಯ, ವೆಂಕಟೇಶ, ಅನಂತಾಚಾರ್ಯ
Branch: 1Generation: 8

ವ್ಯಕ್ತಿ ಚಿತ್ರ

ದಿ. ವೇದವ್ಯಾಸ ಪಾಂಡುರಂಗಾಚಾರ್ಯ ಮಂಗಳವೇಢೆ

ಯಕ್ಕುಂಡಿಯ ಬಾಳಾಚಾರ್ಯರ ಪ್ರಪೌತ್ರ, ಬಂಡಾಚಾರ್ಯರ ಪೌತ್ರ, ಪಾಂಡುರಂಗಾಚಾರ್ಯರ ಪುತ್ರ ಧಾರವಾಡ ನಿವಾಸಿಯಾಗಿದ್ದವರು.

ಕಿರು ಪರಿಚಯ
ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು
ಜನ್ಮ ದಿನಾಂಕ: ೧೯೨೯ ರಲ್ಲಿ ಯಕ್ಕುಂಡಿಯಲ್ಲಿ ಹುಟ್ಟಿದವರು.
ಮರಣ: ಧಾರವಾಡದಲ್ಲಿ ೨೪ ಜನೆವರಿ ೧೮೮೬ರಲ್ಲಿ, ಅಸ್ಥಮಾದಿಂದ ಬಳಲುತ್ತಿದ್ದರು.
ತಂದೆ ತಾಯಿ: ಪಾಂಡುರಂಗಾಚಾರ್ಯ ಮತ್ತು ಇಂದಿರಾಬಾಯಿ ಇವರ ಏಳು ಮಕ್ಕಳಲ್ಲಿ ಅವರು ಮೂರನೆಯವರು.
ಒಡಹುಟ್ಟಿದವರು: ಅಕ್ಕ ಪ್ರಭಾವತಿ, ಅಣ್ಣ ವಾಸುದೇವಾಚಾರ್ಯ, ತಂಗಿ ವಿಜಯಾವತಿ, ತಮ್ಮಂದಿರು – ಮಾಧವಾಚಾರ್ಯ(ಧಾರವಾಡ), ವೆಂಕಟೇಶ, ಅನಂತ (ಧಾರವಾಡ).
ಧಾರವಾಡದಲ್ಲಿ Registered Medical Practitioner (R.M.P.) ಎಂದೂ ಮತ್ತು ಕೆಲ ಕಾಲ ಬೇರೆ ಡಾಕ್ಟರರ ಕೈಯಲ್ಲಿಯೂ ಕೆಲಸ ಮಾಡುತ್ತಿದ್ದರು.
ಪತ್ನಿ: ಲಕ್ಷ್ಮೀಬಾಯಿ (೮೦ ವರ್ಷಕ್ಕೂ ಹೆಚ್ಚು ವಯಸ್ಸಿನ ವೃದ್ಧೆ. ಮಗ ರಘುರಾಜ ಅವರ ಹತ್ತಿರ ಧಾರವಾಡದಲ್ಲಿದ್ದಾರೆ).
ಮಕ್ಕಳು: ೧. ನಂದಾ ೨. ರಘುರಾಜ ೩. ಚಂಪಾ ೪. ವಿದ್ಯಾವತಿ
ಧಾರವಾಡದ ನೇಕಾರ ಓಣಿಯಲ್ಲಿ ತಂದೆ ಪಾಂಡುರಂಗಾಚಾರ್ಯರು ಖರೀದಿಸಿದ್ದ ಮನೆಯಲ್ಲಿ ಇದ್ದರು.