ವಾಸುದೇವಾಚಾರ್ಯ


ವಾಸುದೇವಾಚಾರ್ಯ
Male View treeಹುಟ್ಟಿದ ದಿನಾಂಕ: 1926-02-10ಮರಣ ದಿನಾಂಕ: 1983-03
ತಂದೆ: ಪಾಂಡುರಂಗಾಚಾರ್ಯತಾಯಿ:
ಮಕ್ಕಳು: ಸುಧೀರ, ಸುಲೋಚನಾ, ಶೋಭಾ, ಆಶಾ, ಅಂಜಲಿ
ಒಡಹುಟ್ಟಿದವರು: ಪ್ರಭಾವತಿ, ವೇದವ್ಯಾಸಾಚಾರ್ಯ, ವಿಜಯಾವತಿ, ಮಾಧವಾಚಾರ್ಯ, ವೆಂಕಟೇಶ, ಅನಂತಾಚಾರ್ಯ
ವಿಳಾಸ: ೪೨೦೭, ಆರ್ ಎಮ್ ಹಾಯಸ್ಕೂಲ ಹತ್ತಿರ,
ಬ್ರಾಹ್ಮಣಪುರಿಮಿರಜ,
ಮಹಾರಾಷ್ಟ್ರ
Branch: 1Generation: 8

ವ್ಯಕ್ತಿ ಚಿತ್ರ

ಶ್ರೀ ವಾಸುದೇವಾಚಾರ್ಯ ಪಾಂಡುರಂಗಾಚಾರ್ಯ ಮಂಗಳವೇಢೆ

ಯಕ್ಕುಂಡಿಯ ಗುರಾಚಾರ್ಯರ ಪ್ರಪೌತ್ರ,  ಬಂಡಾಚಾರ್ಯರ ಪೌತ್ರ, ಪಾಂಡುರಂಗಾಚಾರ್ಯರ ಪುತ್ರಮಿರಜ (ಮಹಾರಾಷ್ಟ್ರ) ನಿವಾಸಿ

ಕಿರು ಪರಿಚಯ

ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು.

ಜನ್ಮ ದಿನಾಂಕ:  ೧೦ ಫ಼ೆಬ್ರುವರಿ ೧೯೨೬  ಮರಣಿಸಿದ್ದು: ಮಾರ್ಚ ೧೯೮೩ (ಫಾಲ್ಗುಣ ವದ್ಯ ಏಕಾದಶಿ) (ಸರ್ವೀಸು ಇನ್ನೂ ಒಂದು ವರ್ಷ ಇರುವಾಗಲೆ).

ತಂದೆ ತಾಯಿಪಾಂಡುರಂಗಾಚಾರ್ಯ ಮತ್ತು ಇಂದಿರಾಬಾಯಿ

ವಾಸುದೇವಾಚಾರ್ಯರು ತಮ್ಮ ಏಳು ಒಡಹುಟ್ಟಿದವರಲ್ಲಿ ಎರಡನೆಯವರು.

ಒಡಹುಟ್ಟಿದವರು: ೧) ಪ್ರಭಾವತಿ  (ಅಕ್ಕ)   ೨) ವಾಸುದೇವಾಚಾರ್ಯ   ೩) ವೇದವ್ಯಾಸಾಚಾರ್ಯ  (ತಮ್ಮ)  (ತೀರಿಕೊಂಡಿದ್ದಾರೆ)   ೪) ವಿಜಯಾವತಿ  (ತಂಗಿ)   ೫)  ಮಾಧವಾಚಾರ್ಯ  (ತಮ್ಮ)   (ಧಾರವಾಡದಲ್ಲಿದ್ದಾರೆ)    ೬) ವೆಂಕಟೇಶ  (ತಮ್ಮ)   ೭) ಅನಂತಾಚಾರ್ಯ  (ತಮ್ಮ) (ಧಾರವಾಡದಲ್ಲಿದ್ದಾರೆ).

ವೃತ್ತಿ ಜೀವನ:  ರೇಲ್ವೆಯಲ್ಲಿ –  ಮಿರಜದಲ್ಲಿ ಸ್ಟೇಶನ ಮಾಸ್ತರ ಆಗಿ ಇದ್ದರು.

ಪತ್ನಿ: ಕೃಷ್ಣಾಬಾಯಿ    

ಮಕ್ಕಳು:  ೧) ಸುಧೀರ  ೨) ಸುಲೋಚನಾ  ೩) ಶೋಭಾ  ೪) ಆಶಾ   ೫) ಅಂಜಲಿ 

ವಿಳಾಸ:  ಮಿರಜದಲ್ಲಿನ ಬ್ರಾಹ್ಮಣಪುರಿಯಲ್ಲಿ ಇದ್ದ ಹಳೆಯ ಮನೆಯೊಂದನ್ನು (ಮನೆ ನಂಬರ – ೪೨೦೭) ೧೯೬೫ ರಲ್ಲಿ ಕೊಂಡು ಅಲ್ಲಿ ವಾಸವಾಗಿದ್ದರು ಮತ್ತು ಅಲ್ಲಿಯೆ ತೀರಿಕೊಂಡರು. ಈಗ ಅವರ ಪುತ್ರ ಶ್ರೀ ಸುಧೀರ ಅವರು ಆ ಮನೆಯನ್ನು ಬಿಚ್ಚಿಸಿ ಹೊಸ ಮನೆ – ‘ಶ್ರೀ ನಿಧಿ‘ ಯನ್ನು ಕಟ್ಟಿಸಿದ್ದಾರೆ.