ನಾರಾಯಣ

ನಾರಾಯಣMale View treeಹುಟ್ಟಿದ ದಿನಾಂಕ:
ತಂದೆ: ರಾಮಾಚಾರ್ಯತಾಯಿ:
ಮಕ್ಕಳು: ಶೋಭಾ, ವಾದಿರಾಜ, ಗೀತಾ, ಕೃಷ್ಣ, ಕೇಶವ, ರಂಗನಾಥ
ಒಡಹುಟ್ಟಿದವರು: ಇಂದ್ರಾಬಾಯಿ ಉರ್ಫ಼್ ಹಣಮಕ್ಕ, ಸೋನಕ್ಕ, ಭೀಮಾಚಾರ್ಯ ಉರ್ಫ಼್ ಭೀಮಣ್ಣ
Branch: 1Generation: 8

ವ್ಯಕ್ತಿ ಚಿತ್ರ

ದಿ. ನಾರಾಯಣ ರಾಮಚಂದ್ರ ಮಂಗಳವೇಡಿ

ಯಕ್ಕುಂಡಿಯ ಬಾಳಾಚಾರ್ಯರ ಪ್ರಪೌತ್ರ, ಸ್ವಾಮಿರಾಚಾರ್ಯರ ಪೌತ್ರ, ರಾಮಾಚಾರ್ಯರ ಪುತ್ರ
ಹುಬ್ಬಳ್ಳಿಯಲ್ಲಿ ವಾಸವಾಗಿದ್ದವರು

ಕಿರು ಪರಿಚಯ
ಒಂದನೆ ಟಿಸಿಲಿನ ಎಂಟನೆ ತಲೆಮಾರಿನವರು.

ತಂದೆ-ತಾಯಿ: ನಾರಾಯಣ ರಾಮಚಂದ್ರ ಮಂಗಳವೇಡಿ ಮತ್ತು ಲೀಲಾಬಾಯಿ. ಈ ದಂಪತಿಯ ಆರು ಮಕ್ಕಳಲ್ಲಿ ಎರಡನೆಯವರು.
ಜನ್ಮ ದಿನಾಂಕ ಮತ್ತು ಸ್ಥಳ: ? ಯಕ್ಕುಂಡಿಯಲ್ಲಿ ಜನ್ಮ
ಮರಣ: ವರ್ಷ?
ತಂದೆ: ರಾಮಚಂದ್ರ (ಸ್ವಾಮಿರಾಚಾರ್ಯರ ಪುತ್ರ ರಾಮಾಚಾರ್ಯ)
ತಾಯಿ: ಸುಂದರಾಬಾಯಿ.
ಒಡಹುಟ್ಟಿದವರು: ಅಕ್ಕ -ಹಣಮಕ್ಕ (ಹಣಮಂತಾಚಾರ್ಯ ಕುರುಬಗಟ್ಟಿಇವರ ಪತ್ನಿ), ಎರಡನೆ ಅಕ್ಕ ಸೋನಾ ಬಾಯಿ (ಯಕ್ಕುಂಡಿಯ ಕಟ್ಟಿ ಮನೆತನದ ಒಬ್ಬರ ಪತ್ನಿ); ಅಣ್ಣ – ಭೀಮಾಚಾರ್ಯ (ಭೀಮಣ್ಣ). ನಾರಾಯಣ ಅವರು ನಾಕನೆಯವರು ಮತ್ತು ಕೊನೆಯವರು.
ದಕ್ಷಿಣ ಮಧ್ಯ ರೇಲ್ವೆಯಲ್ಲಿ ಟ್ರಾವಲಿಂಗ ಟಿಕೆಟ ಇನ್ಸಪೆಕ್ಟರ ( ಟಿ.ಟಿ.ಸಿ) ಆಗಿ ಇದ್ದರು. ಹುಬ್ಬಳ್ಳಿಯಲ್ಲಿ ಕೆಲಸವಿದ್ದಿತು.
ಪತ್ನಿ: ಸೌ. ಲೀಲಾಬಾಯಿ.
ವಿಳಾಸ: ಅನೇಕ ವರ್ಷಗಳ ಕಾಲ ಹುಬ್ಬಳ್ಳಿಯಲ್ಲಿ ಸ್ಟೇಶನ ರೋಡಮೇಲೆ ಇರುವ ಚಿಟಗುಬ್ಬಿ ಚಾಳಿನಲ್ಲಿದ್ದರು.